ಅಭಿಮಾನಿಗಳಿಗೆ ಒಂದು ಅನುಮಾನ ಮೂಡಿದೆ. ಮಾನ್ವಿತಾ ಅವರ ಕೈಗೆ ಮತ್ತು ಕಾಲಿಗೆ ಪೆಟ್ಟಾಗಿರುವಂತೆ ಕಂಡುಬಂದಿದ್ದು, ಅದಕ್ಕೆ ಬ್ಯಾಂಡೇಜ್ ಹಾಕಿದ್ದಾರೆ. ಕತ್ತಿಗೂ ಗಾಯವಾಗಿರುವಂತೆ ಕಾಣುತ್ತಿದೆ. ಇದು ನಿಜಕ್ಕೂ ಆಗಿದೆಯೇ ಅಥವಾ ಶೂಟಿಂಗ್ ಕಾರಣದಿಂದ ರೆಡಿಯಾಗಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಇಲ್ಲ.<br /><br />Kannada actress Manvitha kamath shared dance video. but in this video manvitha looking like injured. really its true?